ನಮ್ಮೂರಿನ ಹುಚ್ಚ ಹೇಳುತ್ತಿದ್ದ ಪದವೇ “ತುರ್ರಾ” ಹಾಡಿಗೆ ಸ್ಪೂರ್ತಿ ಯೋಗರಾಜ್ ಭಟ್.. .
“ಮನದ ಕಡಲಿ” ನಿಂದ ಬಂತು ಮತ್ತೊಂದು ಹಾಡು* .
ಚಂದನವನಕ್ಕೆ ಮುಂಗಾರು ಮಳೆ ಸುರಿಸಿದವರು ಮನದ ಕಡಲು ಹರಿಸಲು ಒಂದಾಗಿದ್ದಾರೆ !!
ಅದು 2006 ನೇ ಇಸವಿ, ಸತತ ಸೋಲುಗಳಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಬಂಗಾರದ ಬೆಳೆ ತಂದುಕೊಟ್ಟಿದ್ದು ಮುಂಗಾರು ಮಳೆ ಸಿನೆಮಾ.. ಯಾರೂ ನಿರೀಕ್ಷಿಸದ ಯಾರೂ ಊಹಿಸಿರದ ಗೆಲುವು ಅದು! ಸ್ವತಃ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ E.ಕೃಷ್ಣಪ್ಪ & ಕಾರ್ಯಕಾರಿ ನಿರ್ಮಾಪಕ G.ಗಂಗಾಧರ್ ಸಹ ಆ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಅಂದು ಕಾಮಿಡಿ ಟೈಮ್ ಗಣೇಶ್ ಭಟ್ಟರನ್ನು E.ಕೃಷ್ಣಪ್ಪ ಅವರ ಬಳಿ ಕರೆದುಕೊಂಡು ಹೋದಾಗ ನಮ್ಮೂರ ಹುಡುಗನಿಗಾಗಿ ಹಣ ಹಾಕುತ್ತೇನೆ ವಾಪಾಸ್ ಬಂದರೆ ಬರಲಿ ಎಂದು ಬಂಡವಾಳ […]