ಪ್ರಚಲಿತ ವಿದ್ಯಮಾನ

ಕನ್ನಡದ ‘ಮನರೂಪ’ಕ್ಕೆ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ

ಕಿರಣ್ ಹೆಗಡೆಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ; ಗೋವಿಂದರಾಜ್‌ಗೆ ಅತ್ಯುತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ; ಅಮೋಘ್ ಸಿದ್ಧಾರ್ಥ್ಗೆ ಅತ್ಯುತ್ತಮ ಸಹನಟ ಪ್ರಶಸ್ತಿ ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಮನರೂಪ ...
ಅಪ್‌ಡೇಟ್ಸ್

ತಂದೆ-ತಾಯಿ ಮತ್ತು ಯುವ ಪೀಳಿಗೆ ತಾಳ್ಮೆಯಿಂದ ನೋಡಲೇಬೇಕಾದ ಚಿತ್ರ

ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವಕರ ದುರಂತಮಯ ಚಿತ್ರಣ ಮನರೂಪ ಚಿತ್ರದಲ್ಲಿದೆ ಬೆಂಗಳೂರು, ಮಾರ್ಚ್ ೧೯, ೨೦೨೦: ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ ಬಗೆಯ ನಿರೂಪಣೆ ಮತ್ತು ...
ಸಿನಿಮಾ ವಿಮರ್ಶೆ

ಮನಸ್ಸಿನ ರೂಪ-ವಿರೂಪಗಳನ್ನು ಬಿಚ್ಚಿಟ್ಟಿರುವ ಮನರೂಪ!

ಸಾಮಾನ್ಯವಾಗಿ ಸಿನಿಮಾ ರೂಪಿಸುವ ನಿರ್ದೇಶಕರಿಗೆ ಒಂದಿಷ್ಟು ಭಯಗಳಿರುತ್ತವೆ. ಸಿನಿಮಾವೊಂದು ಹೀಗೆ ಶುರುವಾಗಿ, ಹೀಗೆಲ್ಲಾ ಸಾಗಿ, ಹೀಗೆಯೇ ಮುಗಿಯಬೇಕು ಅನ್ನೋ ಅಘೋಷಿತ ಸೂತ್ರಗಳು, ಮಾಮೂಲಿ ಫಾರ್ಮುಲಾಗೆ ಒಗ್ಗದಂತೆ ಸಿನಿಮಾ ಮಾಡಿದರೆ ಜನ ನೋಡೋದಿಲ್ಲ, ...
ಅಪ್‌ಡೇಟ್ಸ್

ಕತ್ತಲೆ, ಕಾಡು ಮತ್ತು ಕರಡಿ ಗುಹೆ!

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು.. ಅದೊಂದೇ.. ಒಂದೇ ಪರಿಹಾರ ಸಮಸ್ಯೆಗಳಿಗೆ. ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜುತ್ವ ಯಾವುದನ್ನಾದರೂ.. ಕುಡಿಯಬೇಕು ಮಾತ್ರ… ಕಾಡಿನ ಪ್ರವಾಸಕ್ಕೆಂದು ಹೊರಟಾಗ ಯುವತಿಯೊಬ್ಬಳು ಪುಸ್ತಕ ಹಿಡಿದು ಹೀಗೆ ...
ಅಪ್‌ಡೇಟ್ಸ್

ಕರಡಿ ಗುಹೆಯಲ್ಲಿ ಮನರೂಪ ನಾಯಕನ ಸಾಹಸ!

ಮೋಷನ್ ಪೋಸ್ಟರ್ ಮೂಲಕವೇ ಸಿನಿಮಾಸಕ್ತರ ಗಮನ ಸೆಳೆದಿರುವ ಕನ್ನಡದ ಅಸಂಗತ ಚಿತ್ರ ಎಂದು ಕರೆಸಿಕೊಳ್ಳುತ್ತಿರುವ ಮನರೂಪ ಚಿತ್ರತಂಡ ಮತ್ತೊಂದು ರೋಚಕ ಪೋಸ್ಟರ್‌ಅನ್ನು ಬಿಡುಗಡೆ ಮಾಡಿದೆ. ನಿಗೂಢವಾಗಿರುವ ಕರಡಿ ಗುಹೆಯ ಅನ್ವೇಷಣೆಗೆ ಹೊರಟಿರುವ ...
ಅಪ್‌ಡೇಟ್ಸ್

ಕರಡಿ ಗುಹೆಯಲ್ಲಿ ಏನಿದೆ?

ದುರ್ಗಮ ಅರಣ್ಯದ ಯಾರೂ ಕಾಲಿಡದ ಜಾಗದಲ್ಲಿ ಈ ತಲೆಮಾರಿನ ಹುಡುಗರು ತಮ್ಮ ಭಾವನೆಗಳನ್ನು ಶೋಧಿಸಲು ಹೊರಟಾಗ ಎದುರಾಗುವ ತಲ್ಲಣಗಳನ್ನು ಸೆರೆಹಿಡಿಯುವ ಪ್ರಯತ್ನವೇ ಹೊಸ ಕಾಲದ ಸೈಕಾಲಜಿಕಲ್ ಥ್ರಿಲ್ಲರ್ – ಮನರೂಪ. ನಮ್ಮ ...
ಕಲರ್ ಸ್ಟ್ರೀಟ್

ಮನರೂಪ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ!

ಮೋಷನ್ ಪೋಸ್ಟರ್ ಮೂಲಕವೇ ಥ್ರಿಲ್ ಮೂಡಿಸಿದ್ದ ಮನರೂಪ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟರ್ ಮೂಲಕ ಗಮನಸೆಳೆದಿದೆ. ಐವರು ತಮ್ಮನ್ನೇ ತಾವು ಚಿತ್ರಿಸಿಕೊಂಡಂತೆ ಅಥವಾ ಇನ್ಯಾರೋ ಚಿತ್ರಿಸುತ್ತಿರುವಂತೆ ಭಾಸವಾಗುವ ಪೋಸ್ಟರ್ ಭಯ, ಆತಂಕ ...
ಕಲರ್ ಸ್ಟ್ರೀಟ್

ಸದ್ದು ಮಾಡುತ್ತಿದೆ ಕ್ರೈಂ ಥ್ರಿಲ್ಲರ್ ಸಿನಿಮಾ ಮನರೂಪ ಮೋಷನ್ ಪೋಸ್ಟರ್!

ಹೊಸಬರ ಸಿನಿಮಾಗಳೆಂದರೆ ಹೇ.. ಅವರೇನ್ ಮಾಡ್ತಾರೇ… ಸಾಕಷ್ಟು ತಾತ್ಸಾರ.. ಹಳೆ ತಲೆಗಳಲ್ಲಿರುತ್ತದೆ. ಆದರೆ ಆಶ್ಚರ್ಯದ ಜತೆಗೆ ಹೆಮ್ಮೆಪಡುವ ಸಂಗತಿ ಎಂದರೆ ಅಂತಹ ಹೊಸಬರ ಸಿನಿಮಾಗಳೇ ಈಗೀಗ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ...