ಸೌತ್ ಬಜ್
ಅರ್ಜುನ್ ಸರ್ಜಾ-ರಾಧಿಕಾ ಕಾಂಟ್ರ್ಯಾಕ್ಟ್ ಮದ್ವೆ!
ನಟಿ ರಾಧಿಕಾ ಪಾಲಿಗೀಗ ಎರಡನೇ ಸುತ್ತಿನ ಪರ್ವಕಾಲವೊಂದು ಆರಂಭವಾದಂತಿದೆ. ಮದುವೆ, ಮಗು ಮತ್ತು ಒಂದಷ್ಟು ವಿವಾದಗಳ ನಡುವೆ ಚಿತ್ರರಂಗದಿಂದ ದೂರವೇ ಉಳಿದಿದ್ದವರು ರಾಧಿಕಾ. ಅವರೀಗ ಸಾಲು ಸಾಲು ಚಿತ್ರಗಳ ಮೂಲಕ ಮತ್ತೆ ...