ಅಪ್ಡೇಟ್ಸ್
ಇದು ರಾಬರ್ಟ್ ಹಾಡು!
ಇಡೀ ವಿಶ್ವ ಎಲ್ಲಿ ವೈರಸ್ಸು ತಗುಲಿಕೊಳ್ಳುತ್ತೋ ಅನ್ನೋ ಭಯದಲ್ಲಿ ಬೆಚ್ಚಿಬಿದ್ದಿದೆ. ಆದರೆ ಡಿ ಬಾಸ್ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಹಾಡನ್ನು ವೈರಲ್ ಮಾಡಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ, ಅರ್ಜುನ್ ...