ಕಲರ್ ಸ್ಟ್ರೀಟ್
ರಾಕಿಂಗ್ ಸ್ಟಾರ್ ಯಶ್ ಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ!
ಮೊಗ್ಗಿನ ಮನಸ್ಸಿನ ಮೂಲಕ ಕನ್ನಡಿಗರ ಮನಗೆದ್ದ ರಾಕಿಂಗ್ ಸ್ಟಾರ್ ಕೆಜಿಎಫ್ ಮೂಲಕ ಭಾರತವನ್ನೇ ಗೆದ್ದು ಬೀಗುತ್ತಿರುವ ನಟ. ತಮ್ಮ ವಿಭಿನ್ನ ಡೈಲಾಗ್ ಡೆಲಿವರಿ, ಸ್ಪುರಧ್ರೂಪಿ ಸೌಂದರ್ಯದ ಮೂಲಕ ಪಡ್ಡೆ ಹುಡುಗಿಯರ ಕಮ್ ...