ಹೇಗಿದೆ ಸಿನಿಮಾ

ಕಣ್ಣಿಲ್ಲದಿದ್ದರೂ ಕಾಯುವ ‘ಕವಚ’

ಹ್ಯಾಟ್ರಿಕ್ ಹೀರೋ ಶಿವರಾಜ್ ಕಉಮಾರ್ ಅಭಿನಯದ ಕವಚ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಮಲಯಾಳಂನ ‘ಒಪ್ಪಂ’ ಸಿನಿಮಾದ ರಿಮೇಕ್ ಕನ್ನಡದ ‘ಕವಚ’. ಶಿವರಾಜ್ ಕುಮಾರ್ ಕಣ್ಣಿಲ್ಲದ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ ...
ಫೋಕಸ್

ಫ್ಯಾನ್ ಆಫ್ ರೆಬೆಲ್ ಸ್ಟಾರ್ಸ್ ನಡುವೆ ನಿಕಿಲ್ ಯಾಕಿಲ್ಲ.?

ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ರಾಕೇಶ್ ನಿರ್ದೇಶನ ಮಾಡುತ್ತಿರೋ ಚಿತ್ರ ಫ್ಯಾನ್ ಆಫ್ ರೆಬೆಲ್ ಸ್ಟಾರ್. ಇದರಲ್ಲಿ ನಟಿಸುತ್ತಿರೋ ನಿಜವಾದ ಅಂಬಿ ಅಭಿಮಾನಿ ಸ್ಟಾರ್ ನಟನ್ಯಾರೆಂಬುದನ್ನು ರಾಕೇಶ್ ಇನ್ನೂ ಗೌಪ್ಯವಾಗಿಟ್ಟಿದ್ದಾರೆ. ...
ಫೋಕಸ್

ಏಪ್ರಿಲ್ ಅಂತ್ಯಕ್ಕೆ ಪೈಲ್ವಾನ್ ರಿಲೀಸ್ ..!

ಸುದೀಪ್ ನಾಯಕತ್ವದ ‘ಪೈಲ್ವಾನ್’ ಕನ್ನಡ ಸೇರಿದಂತೆ ೯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡ್ತಿದೆ.. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಹೆಚ್ಚುಕಡಿಮೆ ಬಿಡುಗಡೆಗೆ ಸಿದ್ಧವಾಗಿದೆ.. ಆದ್ರೆ ...
ಫೋಕಸ್

ಕೋಮಲ್ ಕರಿಯರ್ ಖತಂ..!

ಕಾಮಿಡಿ ಪಾತ್ರಗಳಲ್ಲೆ ತನ್ನನ್ನು ತೊಡಗಿಸಿಕೊಂಡು ಜಮಾನದಲ್ಲಿ ಪ್ರೇಕ್ಷಕರಿಗೆ ಕಚಗುಳಿಯಾಗುವ ಮಟ್ಟಿಗೆ ನಗಿಸುತ್ತಿದ್ದ ನಟ ಕೋಮಲ್ ಚಿತ್ರರಂಗದಿಂಗ ಔಟ್ ಆದ್ರಾ! ಕಾಮಿಡಿ ಅಂದಾಕ್ಷಣ ಕೋಮರ್ ಹೆಸರೇ ಗಾಂಧಿನಗರದ ಸಂದಿಗೊಂದಿಯಲ್ಲಿಯೂ ರಾರಾಜಿಸುತ್ತಿದ್ದ ಕಾಲವೊಂದಿತ್ತು. ಅಷ್ಟರಮಟ್ಟಿಗೆ ...
ಸೌತ್ ಬಜ್

ಕನ್ನಡಕ್ಕೆ ಬರ್ತಾಳಂತೆ ರೌಡಿ ಬೇಬಿ!

ಜೋಗಿ ಪ್ರೇಮ್ಸ್ ಮತ್ತೆ ಫಾರ್ಮಿಗೆ ಬರಲಿರುವ ಸೂಚನೆಯೊಂದು ರವಾನೆಯಾಗಿದೆ. ಪ್ರೇಮ್ ಮಡದಿ ರಕ್ಷಿತಾ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಪ್ರೇಮ್ ಬಾಮೈದ ಅಭಿಷೇಕ್ ರಾವ್ ನಟಿಸುತ್ತಿರೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ...
ಫೋಕಸ್

ಬಾಲಿವುಡ್ ನತ್ತ ಭಟ್ಟರ ಪಯಣ!

ಕನ್ನಡದ ಕ್ರಿಯಾಶೀಲ ನಿರ್ದೇಶಕ ಯೋಗರಾಜ್ ಭಟ್ಟರು ಹಿಂದಿ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿಯೊಂದು ವರ್ಷಗಳ ಹಿಂದೆ ಹರಿದಾಡಿತ್ತು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟು ಕ್ಯಾನ್ಸಲ್ ಕೂಡಾ ಆಗಿತ್ತು. ಆದರೀಗ ಯೋಗರಾಜ ಭಟ್ ...
ಸಿನಿಮಾ ವಿಮರ್ಶೆ

ದಿನಭವಿಷ್ಯವನ್ನೇ ಬದುಕೆಂದುಕೊಂಡ ಪೀಕಲಾಟದ ಕಥೆ!

ಹೊಸತನದ ಸುಳಿವಿನೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತಾ ಕ್ರೇಜ್ ಸೃಷ್ಟಿಸಿದ್ದ ಚಿತ್ರ ಲಂಡನ್‌ನಲ್ಲಿ ಲಂಬೋದರ. ತಿಳಿಹಾಸ್ಯದೊಂದಿಗೇ ಗಂಭೀರವಾದ ಕಥೆಯನ್ನೂ ಹೇಳುವಂತಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ದಿನಭವಿಷ್ಯವನ್ನೇ ನಂಬಿ ಹೊರಡುವವನ ದಿನಚರಿಯನ್ನು ತುಂಬ ಹಾಸ್ಯದೊಂದಿಗೆ ಹೇಳುತ್ತಲೇ, ...

Posts navigation