ಆ ಹುಡುಗರು ಎಲ್ಲ ರೀತಿಯಲ್ಲೂ ನೇರ್ಪಾಗೇ ಇರ್ತಾರೆ. ಫಸ್ಟ್ ಬೆಂಚಲ್ಲಿ ಕೂತು, ಓದೋದರಲ್ಲೂ ಮುಂದಿರುತ್ತಾರೆ. ಕ್ಲಾಸ್ ರೂಮಲ್ಲಿ ಲಾಸ್ಟ್ ಬೆಂಚಲ್ಲಿ ಕೂತ ಪುರಾತನ ವಿದ್ಯಾರ್ಥಿಗಳ ಹಾವಳಿ ತಡೆಯಲಾರದೇ ಅವರನ್ನು ಮುಂದಕ್ಕೆ ಕೂರಿಸುತ್ತಾರೆ. ಓದೋ ಮಕ್ಕಳು ಎಲ್ಲಿ ಕೂತರೂ ಓದುತ್ತಾರೆ ಅನ್ನೋ ನಂಬಿಕೆಯಿಂದ ಈ ಹುಡುಗರನ್ನು ಕಡೆಯ ಬೆಂಚಿಗೆ ಸ್ಥಾನ ಪಲ್ಲಟ ಮಾಡಲಾಗುತ್ತದೆ. ಅಲ್ಲಿಂದ ಮಕ್ಕಳ ಮನಸ್ಸು ಕೂಡಾ ಎಲ್ಲೆಲ್ಲೋ ಶಿಫ್ಟ್ ಆಗಲು ಶುರು ಮಾಡುತ್ತದೆ. ಹೇಗೆಲ್ಲಾ ಇದ್ದವರು ಹೇಗೇಗೋ ಆಡಲು ಆರಂಭಿಸುತ್ತಾರೆ. ಬೇಡದ ಸಾವಾಸಕ್ಕೆ ಬೀಳುತ್ತಾರೆ. ಎಲ್ಲೆಂದರಲ್ಲಿ […]
Browse Tag
#moviereview #backbencherz #sandalwood #newmovie #cinibuzz
1 Article