ಕಲರ್ ಸ್ಟ್ರೀಟ್

ರಿಲೀಸ್ ಆಯ್ತು ‘ನಮ್ಮೂರು ಕುಣಿಗಲ್’ ಸಿನಿಮಾ

ಕುಣಿಗಲ್ ತಾಲ್ಲೂಕಿನ ತಿಪ್ಪಸಂದ್ರ ಯುವಕರು ನಿರ್ಮಿಸಿದ್ದ ನಮ್ಮೂರು ಕುಣಿಗಲ್ ಸಿನಿಮಾ ಪಟ್ಟಣದ ಆಕಾಶ್ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾಯಿತು. ಚಿತ್ರದ ನಿರ್ದೇಶಕ ಗಗನ್ ರೇವಣ್ಣ, ನಾಯಕ ನಟ ಪ್ರಸನ್ನ ಮತ್ತು ತಂಡದವರು ಚಿತ್ರಮಂದಿರದ ...