ಕಲರ್ ಸ್ಟ್ರೀಟ್

ಕಲ್ಯಾಣನಗರದಲ್ಲಿ ‘ನವರಸ ನಟನ ಅಕಾಡೆಮಿ’ ನೂತನ ಶಾಖೆ

ಜೂನ್ 10ರಿಂದ ಮೊದಲ ಬ್ಯಾಚ್ ಶುರು ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ `ನವರಸ ನಟನ ಅಕಾಡೆಮಿ’ ಇತ್ತೀಚೆಗಷ್ಟೇ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಆರಂಭವಾದ ಸಂಸ್ಥೆಗೆ ...