ಕಲರ್ ಸ್ಟ್ರೀಟ್

ದರ್ಶನ್ ಮತ್ತೊಂದು ಲಂಬೋರ್ಗಿನಿ ಖರೀದಿ!

ವರ್ಷಕ್ಕೆ ಒಂದಾದರೂ ಕಾರ್ ಖರೀದಿಸುವುದನ್ನು ನೋಡಿದರೆ ದರ್ಶನ್ ಗೆ ಎಷ್ಟರಮಟ್ಟಿಗೆ ಕಾರ್ ಕ್ರೇಜ್ ಇದೆ ಎಂಬುದು ಗೊತ್ತಾಗುತ್ತದೆ. ಯಾವ ದೇಶಕ್ಕೆ ಪ್ರವಾಸ ಹೋದರೂ ಏನಾದರೂ ಹೊಸ ವಸ್ತುಗಳನ್ನು ಖರೀದಿ ಮಾಡೋ ದರ್ಶನ್ ...