ಕಲರ್ ಸ್ಟ್ರೀಟ್
ಪ್ರಿಯಾಂಕ ಪರ ನಿಂತ ವಿಶ್ವಸಂಸ್ಥೆ!
ಕಾಶ್ಮಿರದ ವಿಚಾರದಲ್ಲಿ ಭಾರತದ ಸರ್ಕಾರದ ನಿಲುವಿನ ಪರವಾಗಿ ನಿಂತ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಯುನಿಸೆಫ್ ಗುಡ್ ವಿಲ್ ರಾಯಭಾರಿ ಹುದ್ದೆಯಿಂದ ವಜಾಗೊಳಿಸಬೇಕು ಎನ್ನುವ ಪಾಕಿಸ್ತಾನದ ಆಗ್ರಹವನ್ನು ವಿಶ್ವಸಂಸ್ಥೆ ಪರೋಕ್ಷವಾಗಿ ತಿರಸ್ಕರಿಸಿದೆ. ...