ಸಿನಿಮಾ ವಿಮರ್ಶೆ

ಲವರ್‌ ಬಾಯ್‌ ರೈಡರ್!

ಕುರುಕ್ಷೇತ್ರ ಸೇರಿ ಈವರೆಗೆ ನಿಖಿಲ್‌ ಕುಮಾರ್‌ ನಟನೆಯ ಮೂರು ಸಿನಿಮಾಗಳು ಬಂದಿವೆ. ಪೂರ್ಣ ಪ್ರಮಾಣದ ಹೀರೋ ಲೆಕ್ಕದಲ್ಲಿ ತೆಗೆದುಕೊಂಡರೆ ಈಗ ಬಿಡುಗಡೆಯಾಗಿರುವ ರೈಡರ್‌ ಮೂರನೇದು. ಮೊದಲ ಸಿನಿಮಾ ಗ್ಲೋಬಲ್‌ ಲೆವೆಲ್ಲಿನ ಮೆಡಿಕಲ್‌ ...