cbn

ಕಾರ್ಮಿಕರ ಕೈ ಹಿಡಿದರು ನಿಖಿಲ್ ಕುಮಾರ್!

ಕೊರೊನ ಎಂಬ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ತೋರುತ್ತಿದೆ. ಈ ಪೀಡೆ ಹೆಚ್ಚು ಹರಡದಿರಲು, ಭಾರತ ಸರ್ಕಾರ ಏಪ್ರಿಲ್  ೧೪ ರವರೆಗೂ ಲಾಕ್ ಡೌನ್ ಆದೇಶ ನೀಡಿದೆ. ನಿಯಮ ಪಾಲಿಸಬೇಕಾಗಿರುವುದು ಎಲ್ಲರ ...