Tag: #notout #moviereview #sandalwood #cinibuzz

  • ಸರಾಗವಾಗಿ ನೋಡಿಸಿಕೊಂಡು ಹೋಗುವ ನಾಟ್ ಔಟ್!

    ಸರಾಗವಾಗಿ ನೋಡಿಸಿಕೊಂಡು ಹೋಗುವ ನಾಟ್ ಔಟ್!

    ಆತ ಮಹಾನ್ ದುಷ್ಟ. ಲೇವಾದೇವಿ ವ್ಯವಹಾರ ಮಾಡಿಕೊಂಡು ಓಡಾಡುವವನು. ಅವನು ಒಂಟಿಕೊಪ್ಪಲ್ ದೇವರಾಜ! ಬಡ್ಡಿ ವ್ಯಾಪಾರಿ ಅಂದಮೇಲೆ ರೌಡಿ ಕೂಡಾ ಆಗಿರಲೇಬೇಕು ಅನ್ನೋದು ಜಗತ್ತಿನ ಅಘೋಷಿತ ನಿಯಮ. ಇಲ್ಲಿ ಸಾಲ ಕೊಟ್ಟವರು ಅಥವಾ ಈಸಿಕೊಂಡವರು ಇಬ್ಬರಲ್ಲಿ ಯಾರು ಔಟ್ ಆಗ್ತಾರೆ? ಮತ್ಯಾರು ನಾಟ್ ಔಟ್ ಅನ್ನೋದು ಸಿನಿಮಾದ ಕೊನೆಯ ಕುತೂಹಲ! ಮಾಂಸ ಕತ್ತರಿಸೋನು ಕುರಿಯನ್ನು ಕಂಡು ಮರುಕಪಡಲು ಸಾಧ್ಯವೇ? ಹಾಗೆಯೇ ಸಾಲ ಕೊಡೋದನ್ನೇ ಕಸುಬಾಗಿಸಿಕೊಂಡವನಿಗೆ ಕರುಣೆ ಎಲ್ಲಿಂದ ಬರಬೇಕು? ಸಮಯಕ್ಕೆ ಸರಿಯಾಗಿ ಬಡ್ಡಿ, ಅಸಲು ಕೊಡದೇ ತಪ್ಪಿಸಿಕೊಂಡವರನ್ನು…