ಅಪ್‌ಡೇಟ್ಸ್

ಕಲ್ಯಾಣ ಕರ್ನಾಟಕದ ಮೊದಲ ವೆಬ್ ಸೀರಿಸ್ ‘ಒಗ್ಗರಣೆ’

ವಿಜಯಭಾಸ್ಕರರೆಡ್ಡಿ, ಸೇಡಂ ಕಲಬುರಗಿಯ ಖಾರದ ಭಾಷೆಯೊಂದಿಗೆ ಅಗ್ದಿ ದೇಸಿ ಸೊಗಡಿನ ನಟನೆಯ ಜೊತೆಗೆ ಇದೀಗ `ವೆಬ್ ಸೀರಿಸ್’ ಯುಟ್ಯೂಬ್‌ನಲ್ಲಿ ಅತಿ ಹೆಚ್ಚು ಸುದ್ದಿ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ `ಮನೋಮಯ್’ ಎಂಬ ತಂಡವೊಂದು ...