ಅಪ್‌ಡೇಟ್ಸ್

ಶಿವಾನಿ ಈಗ ಡೈರೆಕ್ಟರ್!

ರಾಧಾ ಕಲ್ಯಾಣ ಧಾರಾವಾಹಿಯ ಮೂಲಕ ರಾಧಿಕೆಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದವರು ಕೃತಿಕಾ ರವೀಂದ್ರ. ಬಿಗ್‍ಬಾಸ್ ಸೀಜನ್ನಿನ ಸ್ಪರ್ಧಿಯೂ ಆಗಿದ್ದ ಕೃತಿಕಾ ಆ ನಂತರ ನಾಯಕಿಯಾಗಿ ಚಿತ್ರರಂಗದಲ್ಲಿ ಮಿಂಚುತ್ತಾರೆಂಬ ನಿರೀಕ್ಷೆಯೇ ಎಲ್ಲರಲ್ಲಿದ್ದದ್ದು ಸುಳ್ಳಲ್ಲ. ...