ಕಲರ್ ಸ್ಟ್ರೀಟ್
ಕರ್ನಾಟಕದ ಕುಳ್ಳನ ಕರುಣಾಜನಕ ಕಥೆ
ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್… ಇನ್ನು ಒಂದು ವರ್ಷ ಕಳೆದರೆ ಇವರಿಗೆ ವಯಸ್ಸು ಎಂಭತ್ತಾಗುತ್ತದೆ. ಸಿನಿಮಾವನ್ನೇ ಉಸಿರಾಗಿಸಿಕೊಂಡು, ದುಡಿಮೆಯಿಂದ ಬಂದದ್ದನ್ನೆಲ್ಲಾ ಚಿತ್ರನಿರ್ಮಾಣಕ್ಕೆ ವ್ಯಯಿಸಿದವರು ದ್ವಾರ್ಕಿ. ಸಿನಿಮಾಗಳಿಂದ ಅಪಾರವಾಗಿ ಗಳಿಸಿದ ಮತ್ತು ...