ಕಲರ್ ಸ್ಟ್ರೀಟ್
ವಿಷ್ಣು ಪ್ರಿಯನಾದ ಪಡ್ಡೆಹುಲಿ!
ಪಡ್ಡೆ ಹುಲಿ ಚಿತ್ರದ ಯಶಸ್ಸಿನ ನಂತರ ಕೆ. ಮಂಜು ಪುತ್ರ ಶ್ರೇಯಸ್ ಸದ್ಯ ಹೊಸ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರಕ್ಕೆ ವಿಷ್ಣು ಪ್ರಿಯ ಎಂದು ಹೆಸರಿಡಲಾಗಿದ್ದು, ಮಲಯಾಳಂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿ.ಕೆ. ...