ಸಿನಿಮಾ ವಿಮರ್ಶೆ

ಬಡತನ, ದುರಂತ ಮತ್ತು ಪ್ಯಾರಸೈಟ್

ಒಂದು ಪುಟ್ಟ ಸಂಸಾರ- ಅಪ್ಪ, ಅಮ್ಮ, ಮಗಳು ಮತ್ತು ಮಗ. ನೆಲಮಾಳಿಗೆಯಲ್ಲೊಂದು ಮನೆ. ಆ ಮನೆಯ ಸ್ಥಿತಿಯೇ ಆ ಸಂಸಾರದ ಸಾರವನ್ನು ಸಾರುವಂತಿದೆ. ನಾಲ್ವರಿಗೂ ಕೆಲಸವಿಲ್ಲ. ಮಕ್ಕಳ ಕೈಯಲ್ಲಿ ಮೊಬೈಲ್ ಇದೆ, ...