ಕಲರ್ ಸ್ಟ್ರೀಟ್

ಪಾರವ್ವನ ಕನಸು ಆಡಿಯೋ ಬಿಡುಗಡೆ!

ಸಿ. ಮಲ್ಲಿಕಾರ್ಜುನ್ ನಿರ್ದೇಶನದ ಪಾರವ್ವನ ಕನಸು ಚಿತ್ರದ ಧ್ವನಿಸುರಳಿ ಬಿಡುಗಡೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತು. ಒಂದು ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುವ ಮಹಿಳೆ ಪಾರವ್ವ. ತಾನು ಇರುವ ಹಳೆ ಮನೆಯನ್ನು ಕೆಡವಿ, ...