ಅಭಿಮಾನಿ ದೇವ್ರು

ರಿಷಬ್ ಶೆಟ್ಟಿ ಎಗ್ಗೆಗ್ಗರಿಸಿ ಒದ್ದಿದ್ದರು!

ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು, ಪಡಬಾರದ ಪಾಡು ಪಟ್ಟು ಸಿನಿಮಾ ನಿರ್ಮಿಸುವ ನಿರ್ಮಾಪಕರು, ಜೀವವನ್ನೇ ಬಸಿದು ನಿರ್ದೇಶಿಸಿರುವ ಡೈರೆಕ್ಟರುಗಳು ಒಂದು ಕಡೆ ಒದ್ದಾಡುತ್ತಿದ್ದರೆ, ದುಡ್ಡಿನಾಸೆಗೆ ಕನ್ನಡ ಚಿತ್ರಗಳನ್ನು ಪೈರಸಿ ಮಾಡಿ, ನಿರ್ಮಾಪಕರನ್ನು ಹಿಂಡುತ್ತಿರುವ ...