ಅಪ್‌ಡೇಟ್ಸ್

ಕಥಾ ಸಂಗಮದ ಹಾಡುಗಳು ರಿಲೀಸ್ ಮಾಡ್ತಾರೆ ಪವರ್ ಸ್ಟಾರ್!

ರಿಷಬ್ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟು ಕಥಾ ಸಂಗಮ. ಏಳು ಜನ ನಿರ್ದೇಶಕರು, ಏಳು ಕತೆಗಳನ್ನು ಸೇರಿಸಿ ರೂಪಿಸಿರುವ ಸಿನಿಮಾ ಇದು. ಈಗಾಗಲೇ ಈ ಚಿತ್ರ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಕುತೂಹಲ ...
ಕಲರ್ ಸ್ಟ್ರೀಟ್

ಅಮ್ಮನ ಆಸೆ ತೀರಿಸಲಿದ್ದಾರೆ ಪವರ್ ಸ್ಟಾರ್!

ಕಾದಂಬರಿ ಆಧಾರಿತ ಸಿನಿಮಾಗಳಿಗೆ ಹೆಚ್ಚು ಫೋಕಸ್ ಮಾಡುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿತ್ತಂತೆ. ಆದರೆ ಆ ಕನಸು ...
ಕಲರ್ ಸ್ಟ್ರೀಟ್

ಪೈಲ್ವಾನ್ ಆಡಿಯೋ ರಿಲೀಸ್ ಪವರ್ ಸ್ಟಾರ್ ಕೈನಲ್ಲಿ!

ಎಲ್ಲ ಅಂದುಕೊಂಡಂತೆ ಆಗಿದ್ದಿದ್ದರೆ ಈಗಾಗಲೇ ಪೈಲ್ವಾನ್ ಆಡಿಯೋ ಸಿನಿ ರಸಿಕರ ಮೊಬೈಲ್ ಕಾಲರ್ ಟ್ಯೂನ್ ಆಗಿ, ಎಲ್ಲರೂ ಗುನುಗುವಂತೆ ಆಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಆಡಿಯೋ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದ ಚಿತ್ರತಂಡ ...
ಕಲರ್ ಸ್ಟ್ರೀಟ್

ಕಾಫಿ ಸುಪುತ್ರನ ನಿಧನಕ್ಕೆ ಪವರ್ ಸ್ಟಾರ್ ಕಂಬನಿ!

ಕರ್ನಾಟಕದ ಕಾಫಿ ಗಮಲನ್ನು ಇಡೀ ವಿಶ್ವಕ್ಕೆ ಪಸರಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಉದ್ಯಮಿ ಸಿದ್ಧಾರ್ಥ್. ಅವರ ಅಕಾಲಿಕ ಮರಣ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಕಳೆದೊಂದು ದಿನದಿಂದ ಅವರು ಸುರಕ್ಷಿತವಾಗಿ ಹಿಂತಿರುಗಿ ...
ಕಲರ್ ಸ್ಟ್ರೀಟ್

ಸದ್ಗುರು ಜತೆ ಕೈ ಜೋಡಿಸಿದ ಪವರ್ ಸ್ಟಾರ್!

ಕರ್ನಾಟಕದಾದ್ಯಂತ ಆವರಿಸುತ್ತಿರುವ ಬರದ ಛಾಯೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ. ಪ್ರಮುಖದ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಈ ಕುರಿತು ಸರ್ಕಾರವೂ ಸಾಕಷ್ಟು ಗಮನ ಹರಿಸುತ್ತಲಿದೆ. ಸರ್ಕಾರದ ಜತೆಗೆ ಬಹಳಷ್ಟು ಸಂಘಟನೆಗಳು, ...
ಕಲರ್ ಸ್ಟ್ರೀಟ್

ಯುವರತ್ನ ಸೆಟ್ಟಿಗೆ ಬಂದು ಆಶೀರ್ವಾದ ಪಡೆದ ನವ ಜೋಡಿಗಳು!

ಮೈಸೂರಿನಲ್ಲಿ ಯುವರತ್ನ ಸಿನಿಮಾದ ಶೂಟಿಂಗ್ ಕಳೆದ ನಾಲ್ಕು ದಿನಗಳಿಂದ ಬರದಿಂದ ಸಾಗುತ್ತಿದೆ. ಆ ಸಂದರ್ಭದಲ್ಲಿ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೋಗಿ ಪುನೀತ್ ಅಭಿಮಾನಿ ಯೋಗೇಶ್ ಮದುವೆಗೆ ಆಹ್ವಾನಿಸಿದರು. ಶೂಟಿಂಗ್ ಇರುವ ಕಾರಣ ...
ಅಪ್‌ಡೇಟ್ಸ್

ಚಾಮುಂಡಿ ಬೆಟ್ಟಕ್ಕೆ ಪವರ್ ಸ್ಟಾರ್ ದಿಢೀರ್ ಭೇಟಿ!

ಸ್ಯಾಂಡಲ್ ವುಡ್ ಮಿಸ್ಟರ್ ಪರ್ಪೆಕ್ಟ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಬರಿಗಾಲಿನಲ್ಲಿ 1001 ಮೆಟ್ಟಿಲುಗಳನ್ನು ಹತ್ತಿ ದೇವಿ ದರ್ಶನ ಪಡೆದಿರುವುದು ...
ಪಾಪ್ ಕಾರ್ನ್

ಮಿನಿ ಸ್ಕ್ರೀನಿಗೆ ನಟಸಾರ್ವಭೌಮ!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಚಿತಾ ರಾಂ ಹಾಗೂ ಅನುಪಮಾ ಪರಮೇಶ್ವರನ್  ಅಭಿನಯದ ನಟಸಾರ್ವಭೌಮ ಚಿತ್ರ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿನಯ ಹಾಗೂ ಡ್ಯಾನ್ಸ್‍ಗೆ ಅಪ್ಪು ...
ಕಲರ್ ಸ್ಟ್ರೀಟ್

ಪವರ್ ಸ್ಟಾರ್ ಜತೆಯಾದ ಸತ್ಯಪ್ರಕಾಶ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಕವಲುದಾರಿ ಸಿನಿಮಾ ತೆರೆಕಂಡು ಯಶಸ್ಸು ಗಳಿಸಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ನಿರ್ದೇಶಕ ...
ಫೋಕಸ್

ಪಡ್ಡೆಹುಲಿಯ ಮೇಲೆ ನಿರ್ಮಾಪಕರಿಗೆ ಇದೆಂಥಾ ಪ್ರೀತಿ?

ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ರಮೇಶ್ ರೆಡ್ಡಿಯವರ ಬದುಕಿನ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಅವರು ದಾಟಿಕೊಂಡು ಬಂದಿರೋ ಕಡುಕಷ್ಟದ ಹಾದಿಯ ...

Posts navigation