ಅಭಿಮಾನಿ ದೇವ್ರು
ಬ್ಯಾಂಗಲ್ ಸ್ಟೋರ್ ಹುಡುಗನ ಬೆಳವಣಿಗೆ ನೋಡಿ….
ಸದ್ಯ ಹೀರೋ ಆಗಿ ಚಿತ್ರರಂಗದಲ್ಲಿರುವ, ಭವಿಷ್ಯದಲ್ಲಿ ಸ್ಟಾರ್ ಲೆವೆಲ್ಲಿಗೆ ಹೋಗಿ ನಿಲ್ಲಬಹುದಾದ ಕೆಲವೇ ಹೀರೋಗಳಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿರುವ ಹುಡುಗರ ಪೈಕಿ ನಟ ಪ್ರಮೋದ್ ಪ್ರಮುಖ. ಮೊದಮೊದಲಿಗೆ ಪ್ರಮೋದ ಕಾಣಸಿಕ್ಕಿದ್ದು ಲಕುಮಿ ಎನ್ನುವ ...