ಅಪ್ಡೇಟ್ಸ್
ಒಮ್ಮೆ ನೋಡಿದರೆ ಸಾಲೋದಿಲ್ಲ. ಮತ್ತೆ ಮತ್ತೆ ಕಾಡಿಸದೇ ಬಿಡೋದಿಲ್ಲ…
ಯಾವುದೇ ಸಿನಿಮಾ ಕಲಾವಿದರು ತಮ್ಮ ಇಪ್ಪತ್ತೈದನೇ ಸಿನಿಮಾ ತಮಗೆ ಮಾತ್ರವಲ್ಲದೆ, ಪ್ರೇಕ್ಷಕರ ನೆನಪಿನಲ್ಲೂ ಅಚ್ಚಳಿಯದೇ ಉಳಿಯಬೇಕು ಅಂತಾ ಬಯಸುವುದು ಸಹಜ. ʻನೆನಪಿರಲಿʼ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಬಂದು, ನಂತರ ...