ಕನ್ನಡ ಚಿತ್ರರಂಗದ ಪ್ರತಿಭಾವಂತರಿಬ್ಬರ ಸಮಾಗಮವಾಗಿದೆ. ರಥಾವರ, ತಾರಕಾಸುರದಂಥ ಸಿನಿಮಾ ಕೊಟ್ಟವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಸದ್ಯ ಇವರು ನಟ ಕಿಶೋರ್ ಅವರಿಗಾಗಿ ರೆಡ್ ಕಾಲರ್ ಎನ್ನುವ ಹಿಂದಿ ಚಿತ್ರವನ್ನೂ ರೂಪಿಸಿದ್ದಾರೆ. ಚಂದ್ರಶೇಖರ ಬಂಡೀಯಪ್ಪ ಉತ್ತಮ ನಿರ್ದೇಶಕ ಅನ್ನಿಸಿಕೊಳ್ಳುವುದರ ಜೊತೆಗೆ ಅದ್ಭುತ ಕತೆಗಾರರೂ ಆಗಿದ್ದಾರೆ. ʻದೇವರ ಕಾಲೋನಿʼ, ʻಚೈನಾಸೆಟ್ʼ ಮತ್ತು ʻಉಯಿಲುʼ ಎಂಬ ಮೂರು ಕಥೆಗಳನ್ನು ಒಳಗೊಂಡ ಕಥಾಸಂಕಲನ `ದೇವರ ಕಾಲೋನಿ’ ಹೆಸರಿನಲ್ಲಿ ಪ್ರಕಟ ಕೂಡಾ ಆಗಿದೆ. ಯುವ ನಿರ್ದೇಶಕ ಗುರುದತ್ತ ಗಾಣಿಗ ಪ್ರಜ್ವಲ್ ದೇವರಾಜ್ ಗಾಗಿ ʻಕರಾವಳಿʼ […]
Browse Tag
#pruthviambar #chandrashekarabandiyappa #sandalwood #cinibuzz
1 Article