ಸಿನಿಮಾ ವಿಮರ್ಶೆ
ಆತ್ಮಗಳ ಲೋಕವನ್ನು ಅನಾವರಣ ಮಾಡಿದ ಅಘೋರ!
ನಮ್ಮ ಕಣ್ಣಿಗೆ ಕಾಣೋದು ಒಂದೇ ಜಗತ್ತು. ಆತ್ಮಗಳಿಗೆ ಕಾಣೋದು ಎರಡು ಪ್ರಪಂಚ. ಮನೆ ಮುಂದೆ ಇರೋ ಗಿಡಗಳಿಗೆ ನಾವು ನೀರು ಹಾಕಿ ಬೆಳೆಸ್ತೀವಿ. ಕಾಡಲ್ಲಿರೋ ಮರಗಳಿಗೆ ಯಾರು ನೀರು ಹಾಕ್ತಾರೆ? ಕಾಡಲ್ಲಿನ ...