cbn

ಏನಾಯಿತು ಶೆಟ್ರೇ?

ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್‌ ಶೆಟ್ಟಿ ನಡುವಿನ ಸಂಬಂಧ ಹಾಳಾಗಿದೆ ಅಂತಾ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಶ್ರೀಮನ್ನಾರಾಯಣನ ಬಗ್ಗೆ ಅತಿಯಾದ ಅಪೇಕ್ಷೆ ಇಟ್ಟುಕೊಂಡಿದ್ದ ಪುಷ್ಕರ್‌ ವಿಪರೀತ ...
ಅಭಿಮಾನಿ ದೇವ್ರು

ಎಲ್ಲಿದ್ದೀರಾ ರಕ್ಷಿತ್?

ಈ ಹುಡುಗನ ನಸೀಬೇ ನೆಟ್ಟಗಿಲ್ಲವಾ? ಒಂದು ಕಡೆ ಜನಪ್ರಿಯತೆ ಹೆಚ್ಚುತ್ತಿದ್ದಂತೇ ಸಂಕಟಗಳೂ ಬೆಳೆಯುತ್ತಿವೆಯಾ? ಕೈಗೆ ಬಂದಿದ್ದು ಬಾಯಿಗೆ ಬರದಂಥಾ ಪರಿಸ್ಥಿತಿಯಾ? ಎಂದೋ ಮಾಡಿದ ಯಡವಟ್ಟು ಈಗ ಬೆನ್ನುಬಿದ್ದು ಕಾಡುತ್ತಿದೆಯಾ? ಸಿಂಪಲ್ ಸ್ಟಾರ್ ...
ಅಪ್‌ಡೇಟ್ಸ್

5 ಭಾಷೆಗಳ ಟ್ರೇಲರ್ ಜೊತೆ ಬಂದ ಶ್ರೀಮನ್ನಾರಾಯಣ

ಗುಂಡಿಗೆ ಗಟ್ಟಿ ಇರುವ ನಿರ್ಮಾಪಕರಿಂದ ಮಾತ್ರ ಇಂಥಾ ಸಿನಿಮಾಗೆ ಬಂಡವಾಳ ಹೂಡಲು ಸಾಧ್ಯ. ಅದನ್ನು ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸಾಧ್ಯವಾಗಿಸಿರುವವರು ನಿಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ! ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ ...
ಕಾಲಿವುಡ್ ಸ್ಪೆಷಲ್

ಆಶಿಕಾಗೆ ನೈಂಟಿ ಹೊಡಿಸ್ತೀನಿ ಅಂದು ನೆಟ್ಟಿಗರ ವಕ್ರದೃಷ್ಟಿಗೆ ಬಿದ್ದರು…

ಅವನೇ ಶ್ರೀಮನ್ನಾರಾಯಣ, ಅವರಾತ ಪುರುಷ, ಭೀಮಸೇನ ನಳಮಹರಾಜ, ಚಾರ್ಲಿ ೭೭೭ ಮುಂತಾದ ಚಿತ್ರಗಳನ್ನು ಒಟ್ಟೊಟ್ಟಿಗೇ ಅನೌನ್ಸ್ ಮಾಡಿಕೊಂಡು ಒದ್ದಾಡುತ್ತಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಂದು ಸಿನಿಮಾ ಮಾಡೋದೇ ಯಮಯಾತನೆಯಂತಾಗಿರುತ್ತದೆ. ಇನ್ನು ನಾಲ್ಕಾರು ಚಿತ್ರಗಳನ್ನು ...
ಫೋಕಸ್

ಪುಷ್ಕರ್ ಮಲ್ಲಿಕಾರ್ಜುನ್ ಕನಸು ಪಂಕ್ಚರ್ ಆಯ್ತಾ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ಮಾಣ ಪಾಲುದಾರಿಕೆಯಿಂದ ಪುಷ್ಕಳವಾದೊಂದು ಗೆಲುವಿನ ರೂವಾರಿಯಾಗಿದ್ದವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಇದೊಂದು ಅನಿರೀಕ್ಷಿತ ಗೆಲುವಿನಿಂದ ಉಬ್ಬಿ ಹೋದಂತಿರೋ ಪುಷ್ಕರ್ ಮಲ್ಲಿ ಆ ನಂತರವೂ ಒಂದಷ್ಟು ಸಿನಿಮಾ ನಿರ್ಮಾಣ ...
ಗಾಂಧಿನಗರ ಗಾಸಿಪ್

ನಟನೆಗಿಳಿದ ನಿರ್ಮಾಪಕ!

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಂಚಿಕೆದಾರರಾಗಿ, ನಿರ್ಮಾಪಕರಾಗಿ ಖ್ಯಾತರಾಗಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಳ್ಳೆ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದಲೇ ಡಿಸ್ಟ್ರಿಬ್ಯೂಟರ್ ಆಗಿಯೂ, ಒಳ್ಳೆ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ನಿರ್ಮಾಪಕರಾಗಿಯೂ ಕಾರ್ಯ ...
ಫೋಕಸ್

ಇದು ಮಮ್ಮಿ ನಿರ್ದೇಶಕನ ಮೂರನೇ ಚಿತ್ರ!

ಪ್ರಿಯಾಂಕ ಉಪೇಂದ್ರ ನಟನೆಯ ಸೂಪರ್ ಹಿಟ್ ಹಾರರ್ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಸದ್ಯ ರಕ್ಷಿತ್ ...