ಸಿನಿಮಾ ವಿಮರ್ಶೆ
ಕಾಡುವ ಕಥೆಯೊಂದಿಗೆ ಸಾಗುವ ಪಯಣಿಗರು!
ಅಪ್ಪಟ ಕನ್ನಡತನದ ಶೀರ್ಷಿಕೆಯಿಂದಲೇ ಎಲ್ಲರನ್ನು ಸೆಳೆದುಕೊಂಡಿದ್ದ ಚಿತ್ರ ಪಯಣಿಗರು. ರಾಜ್ ಗೋಪಿ ನಿರ್ದೇಶನದ ಈ ಚಿತ್ರವೀಗ ತೆರೆ ಕಂಡಿದೆ. ಜರ್ನಿಯಲ್ಲಿ ನಡೆಯೋ ಕಥೆಯ ಒಂದಷ್ಟು ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಆದರೂ ...