ಪ್ರಚಲಿತ ವಿದ್ಯಮಾನ
ನಾನು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ..!
ವೀರೇಂದ್ರ ಮಲ್ಲಣ್ಣ ಪ್ರೀತಿಯ ಕನ್ನಡ ಸುದ್ದಿ ಮಾಧ್ಯಮಗಳೇ, ಇದನ್ನು ಬರೆಯುವುದಕ್ಕೆ ಹಿಂದಿನ ಹಲವಾರು ಘಟನೆಗಳ ಪ್ರೇರಣೆ ಇದ್ದರೂ, ಇಂದಿನ ಒಂದು ಉದಾಹರಣೆ ಹೀಗಿದೆ. ರಾಜಮೌಳಿಯನ್ನು ಕೇಳಿದ ಪ್ರಶ್ನೆ “ಕನ್ನಡದ ಯಾವ ನಟರಿಗೆ ...