ರಿಯಾಕ್ಷನ್
ಇದು ಬರಿಯ ಸಿನಿಮಾವಲ್ಲ ಸುಂದರ ದೃಶ್ಯ ಕಾವ್ಯ…
ಹುಡುಗ ತನ್ನಿಷ್ಟದ ಹುಡುಗಿಗೆ ಗುಲಾಬಿ ಕೊಡಬಹುದು, ಪ್ರಪೋಸ್ ಮಾಡಬಹುದು, ಬೇಕುಬೇಕಂತಲೇ ಡಿಕ್ಕಿ ಹೊಡೀಬೋದು, ಕೈ ಸವರಬಹುದು, ತೊಡೆ ಮುಟ್ಟ ಬಹುದು.. ಅದೇ ಹುಡುಗಿ ಅಸಹ್ಯವಾಗಿ ನಡೆದುಕೊಳ್ಳುವ ಹುಡುಗನ ವಿರುದ್ಧ ಮುಖ ಕಿವುಚಬಾರದು, ...