ಪ್ರಚಲಿತ ವಿದ್ಯಮಾನ

ಚಾಮರಾಜಪೇಟೆಯಲ್ಲಿ ಶುರುವಾಯ್ತು ಶ್ರೀ ರಾಮನವಮಿ ಸಂಗೀತದ ಹಬ್ಬ…

ಶ್ರೀ ರಾಮಸೇವಾ ಮಂಡಳಿ ಈ ಎಂಭತ್ತು ವರ್ಷಗಳ ಕಾಲವೂ ಸಂಗೀತ ಕಾರ್ಯಕ್ರಮವನ್ನು ವ್ರತದಂತೆಯೇ ಮಾಡಿಕೊಂಡು ಬಂದಿದೆ. ಈ ಬಾರಿಯೂ ಏಪ್ರಿಲ್ 6 ರಂದು ಶುರುವಾಗಿರುವ ಈ ಸಂಗೀತ ಕಾರ್ಯಕ್ರಮ ಮೇ ತಿಂಗಳ ...