ಅಪ್‌ಡೇಟ್ಸ್

ಇದು ಭುವನ್ ಗೆಲುವು!

ಒಂದು ಚಿತ್ರ ಯಶಸ್ವಿಯಾದರೆ ನಿರ್ಮಾಪಕ, ನಿರ್ದೇಶಕ, ಕಲಾವಿದರು ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಒಂಚೂರು ಹೊಸದೆನ್ನುವಂತೆ ಸುನೀಲ್ ಆಚಾರ್ಯ ನಿರ್ದೇಶನದ, ಭುವನ್ ಪೊನ್ನಣ್ಣ ಅಭಿನಯದ ’ರಾಂಧವ’ ಸಿನಿಮಾದ 25ನೇ ದಿನವನ್ನು ಭುವನ್ ಅವರ ಅಭಿಮಾನಿಗಳು ...
ಕಲರ್ ಸ್ಟ್ರೀಟ್

ರಿಸರ್ಚು-ರಿವೇಂಜುಗಳ ನಡುವೆ ರಾರಾಜಿಸಿದ ರಾಂಧವ!

ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋದಿಂದಲೇ ಜನಕ್ಕೆ ಹೆಚ್ಚು ಪರಿಚಿತರಾದವರು ಭುವನ್ ಪೊನ್ನಣ್ಣ. ಬಿಗ್ ಬಾಸು, ಧಾರಾವಹಿಗಳನ್ನೆಲ್ಲ ಮುಗಿಸಿದಮೇಲೆ ಭುವನ್ ಮುಂದಿನ ಬದುಕು ಯಾವುದು ಅನ್ನುವ ಕುತೂಹಲದ ಪ್ರಶ್ನೆ ಉದ್ಭವಿಸಿದ್ದ ಹೊತ್ತಿನಲ್ಲೇ ...
ಕಲರ್ ಸ್ಟ್ರೀಟ್

ಮುಖವಾಡದ ಬದುಕು ನನ್ನದಲ್ಲ: ರಾಂಧವ ಭುವನ್

ಬಿಗ್ ಬಾಸ್ ನಿಂದ ಹೊರಬಂದ ಮೇಲಂತೂ ಭುವನ್ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಆರಂಭಿಸಿದ್ದರು. ಜತೆಗೆ ಕಿರು ಧಾರವಾಹಿಯಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಳಿಸಿದ್ದರು. ಸದ್ದಿಲ್ಲದೇ ತಮ್ಮ ...
ಕಲರ್ ಸ್ಟ್ರೀಟ್

ರಾಂಧವನ ರಂಗು ಹೆಚ್ಚಿಸಿದ ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ!

ಶಶಾಂಕ್ ಶೇಷಗಿರಿ… ಇದೀಗ ಕನ್ನಡ ಚಿತ್ರರಂಗ ಮಾತ್ರವಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಗಾಯಕರಾಗಿ ಹೆಸರು ಮಾಡಿರೋ ಮೈಸೂರಿನ ಹುಡುಗ. ಸಂಗೀತವನ್ನು ಹೊರತಾಗಿಸಿ ಬೇರೆ ಜಗತ್ತೇ ಇಲ್ಲ, ತನಗೆ ಹಾಡೋದನ್ನ ಬಿಟ್ಟರೆ ಬೇರೇನೂ ...
ಕಲರ್ ಸ್ಟ್ರೀಟ್

ಮತ್ತೊಂದು ಕುತೂಹಲಭರಿತ ಟ್ರೇಲರ್ ರಿಲೀಸ್ ಮಾಡಿದ‌ ರಾಂಧವ!

ಯಾವುದಾದರೂ ನಟ ನಟಿಯರ ಚೊಚ್ಚಲ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಹೈಪ್ ಇರುತ್ತದೆ. ಅದರಲ್ಲೂ ಕಿರುತೆರೆಯಲ್ಲಿ ಫೇಮಸ್ ಆಗಿ ಹಿರಿತೆರೆಗೆ ಬಂದರಂತೂ ಕೇಳ್ಬೇಕೆ. ನಿರೀಕ್ಷೆ ಮತ್ತಷ್ಟು ಹೆಚ್ಚಾಗಿಯೇ ಇರುತ್ತದೆ. ಆಗಸ್ಟ್ 23ಕ್ಕೆ ಬಿಡುಗಡೆಯಾಗಲಿರುವ ರಾಂಧವ ...
ಕಲರ್ ಸ್ಟ್ರೀಟ್

ನೆರೆ ಸಂತ್ರಸ್ಥರಿಗೆ ನೆರವಿನ ಕೈ ಚಾಚಿದ ರಾಂಧವ ಚಿತ್ರತಂಡ!

ಉತ್ತರ ಕರ್ನಾಟಕದ ಮಳೆ ಪ್ರವಾಹದ ಕುರಿತಾಗಿ ವಿವರವಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಕಳೆದ 10-15 ದಿನಗಳಿಂದ ಉತ್ತರ ಕರ್ನಾಟಕದ ಅಂದಾಜು 80 ತಾಲ್ಲೂಕುಗಳು ವರುಣನ ಕೆಂಗಣ್ಣಿಗೆ ತುತ್ತಾಗಿವೆ. ಜತೆಗೆ ಅಲ್ಲಿನ ನಿವಾಸಿಗಳು ...
cbn

ರಾಂಧವ ಚಿತ್ರದ ರಿಮೇಕ್‌ ಹಾಗೂ ಡಬ್ಬಿಂಗ್ ರೈಟ್ಸ್ ಗೆ ಎಲ್ಲಿಲ್ಲದ ಬೇಡಿಕೆ!

ಯಾವುದಾದರೂ ನಟ ನಟಿಯರ ಚೊಚ್ಚಲ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಹೈಪ್ ಇರುತ್ತದೆ. ಅದರಲ್ಲೂ ಕಿರುತೆರೆಯಲ್ಲಿ ಫೇಮಸ್ ಆಗಿ ಹಿರಿತೆರೆಗೆ ಬಂದರಂತೂ ಕೇಳ್ಬೇಕೆ. ನಿರೀಕ್ಷೆ ಮತ್ತಷ್ಟು ಹೆಚ್ಚಾಗಿಯೇ ಇರುತ್ತದೆ. ಸದ್ಯ ಸ್ವಾತಂತ್ರ್ಯೋತ್ಸವಕ್ಕೆ ಬಿಡುಗಡೆಗೆ ರೆಡಿಯಾಗಿರುವ ...
ಕಲರ್ ಸ್ಟ್ರೀಟ್

ರಾಷ್ಟ್ರದ ಬೆನ್ನುಲುಬುಗಳಿಂದ ರಾಂಧವ ಆಡಿಯೋ ರಿಲೀಸ್!

ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿರುವ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ಸಿನಿಮಾ ರಾಂಧವ. ಆಗಸ್ಟ್ 15ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ ಇತ್ತೀಚಿಗೆ ಸಿನಿಮಾ ...
ಕಲರ್ ಸ್ಟ್ರೀಟ್

ಸದ್ಯದಲ್ಲೇ ರಾಂಧವ ಆಡಿಯೋ ಬಿಡುಗಡೆ!

ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಹೈಪ್ ಸೃಷ್ಟಿಸಿದೆ. ಆಗಸ್ಟ್ 9ರಂದು ರಾಂಧವ ಬಿಡುಗಡೆಯಾಗಲಿದ್ದು, ಚಿತ್ರದ ಎರಡು ಹಾಡುಗಳು ಈಗಾಗಲೇ ...
ಕಲರ್ ಸ್ಟ್ರೀಟ್

ದ್ವಿಭಾಷೆಗಳಲ್ಲಿ ರಾಂಧವ ರಿಲೀಸ್!

ಸಿನಿಮಾ ಶುರುವಾಗಿನಿಂದಲೂ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಲ್ಲಿರುವ ಸಿನಿಮಾ ರಾಂಧವ. ನಟ ಭುವನ್ ಪೊನ್ನಣ್ಣ ರಾಂಧವದಲ್ಲಿ ರಾಣಾ, ರಾಬರ್ಟ್, ರಾಂಧವ ಎಂಬ ಮೂರು ಶೇಡಿನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. ಇದೇ ತಿಂಗಳ ...

Posts navigation