ಕಲರ್ ಸ್ಟ್ರೀಟ್
ಟೈಟಲ್ ರಿವೀಲ್ ಮಾಡಿ ಅವಾಂತರ ಸೃಷ್ಟಿಸಿದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ಉಮೇದಿಗೆ ಬಿದ್ದು ಮಾಡುವ ಅವಾಂತರಗಳು ಒಂದೆರಡಲ್ಲ. ಈ ಹಿಂದೆ ಕನ್ನಡದ ಹುಡುಗಿಯಾಗಿದ್ದರೂ ತಮಿಳು ಚಾನೆಲ್ ವೊಂದರಲ್ಲಿ ಕನ್ನಡ ನನಗೆ ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ...