ಕಲರ್ ಸ್ಟ್ರೀಟ್
ಬಿದ್ದರೂ ಎದ್ದು ನಿಂತ ಬೆಳಗೆರೆ ನಾನೇ ಬಾಸು ಅಂದ್ರು!
ಕನ್ನಡದಲ್ಲೀಗ ಏಳನೇ ಆವೃತ್ತಿಯ ಬಿಗ್ಬಾಸ್ ಶೋ ಆರಂಭಕ್ಕೆ ಪ್ರಚಾರ ಕಾರ್ಯ ಶುರುವಾಗಿದೆ. ಸುಳ್ಳೇ ಸೆಲೆಬ್ರಿಟಿ ಅಂದುಕೊಂಡವರ ಖಾಸಗೀ ತೆವಲು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕರ್ಮ ಕನ್ನಡದ ಪ್ರೇಕ್ಷಕರಿಗೆ ಬಂದೊದಗೋ ಕ್ಷಣಗಳೂ ...