ಅಪ್‌ಡೇಟ್ಸ್

ಕ್ರೇಜಿಸ್ಟಾರ್ ಹೊಸ ಚಿತ್ರಕ್ಕೆ ಚಾಲನೆ!

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾ ರವಿ ಸೆಟ್ಟೇರಿದ್ದು, ಇಂದು ಚಿತ್ರದ ಮುಹೂರ್ತ ನೆರವೇರಿದೆ. ಈ ಸಿನಿಮಾವನ್ನು ಅಜಿತ್ ನಿರ್ದೇಶನ ಮಾಡುತ್ತಿದ್ದು, ಬೆಂಗಳೂರು ಮೂವೀಸ್ ಲಾಂಛನದಲ್ಲಿ ಮ್ಯಾಥ್ಯೂ ನಿರ್ಮಾಣ ಮಾಡಲಿದ್ದಾರೆ. ರಾಜಶೇಖರ್ ...