ಕನ್ನಡ ಚಿತ್ರರಂಗ ಹಡಾಲೆದ್ದು ಕೂತಿದೆ. ಏನೇ ತಿಪ್ಪರಲಾಗ ಹಾಕಿದರೂ ಜನ ಥೇಟರಿಗೆ ಕಾಲಿಡುತ್ತಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಯೂಟ್ಯೂಬುಗಳಲ್ಲಿ ಟ್ರೇಲರು, ಟೀಸರು, ಸಾಂಗುಗಳನ್ನು ಬೂಸ್ಟ್ ಮಾಡಲಾಗುತ್ತಿದೆ. ಇದರಿಂದ ಯಾರಿಗೋ ಲಾಭವಾಗುತ್ತಿದೆಯೇ ಹೊರತು, ಸಿನಿಮಾಗೆ ಬಂಡವಾಳ ಹಾಕಿದ ನಿರ್ಮಾಪಕನಿಗೆ ನಾಲ್ಕಾಣಿ ವರಮಾನ ಬರುತ್ತಿಲ್ಲ. ಓಟಿಟಿ, ಡಿಜಿಟಲ್ಲು, ಚಾನೆಲ್ಲುಗಳೆಲ್ಲಾ ವ್ಯಾಪಾರವನ್ನು ಬಂದ್ ಮಾಡಿ ಸುಮ್ಮನಾಗಿವೆ. ಸಿನಿಮಾ ಇಂಡಸ್ಟ್ರಿ ಈ ಮಟ್ಟಕ್ಕೆ ನೆಲಕಚ್ಚಿದ್ದರೂ, ಇಲ್ಲಿರುವ ಕಲಾವಿದರು, ಕಾರ್ಮಿಕರು, ತಂತ್ರಜ್ಞರ ಪೇಮೆಂಟು ಕಡಿಮೆಯಾಗಿಲ್ಲ. ಕೆಲವರ ಕಮಿಷನ್ ಕರ್ಮಕಾಂಡಕ್ಕೆ ಫುಲ್ ಸ್ಟಾಪ್ ಇರಲಿ, ಕಾಮಾ […]
Browse Tag
#ravichandran #kannadaactor #sandalwood #cinibuzz
1 Article