ಕಲರ್ ಸ್ಟ್ರೀಟ್

ನನ್ನ ಕನ್ನಡವನ್ನು ನಾನು ಶುದ್ಧ ಮಾಡಿಕೊಳ್ಳುತ್ತಿದ್ದೇನೆ

“ಈ ವರೆಗೆ ನನ್ನ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಸಾಹೇಬ ಮತ್ತು ಬೃಹಸ್ಪತಿ ಸಿನಿಮಾಗಳಲ್ಲಿ ಪರ್ಫಾರ್ಮೆನ್ಸ್ ಬಗ್ಗೆ ಉತ್ತಮ ಮಾತುಗಳೇ ಕೇಳಿಬಂದಿವೆ. ಆದರೆ ನನ್ನಲ್ಲಿರೋ ಮೈನಸ್ ಅಂದರೆ ಕನ್ನಡದ ಉಚ್ಛಾರಣೆಯಲ್ಲಿ  ಕೆಲವೊಂದು ...
ಅಭಿಮಾನಿ ದೇವ್ರು

ಐವತ್ತರ ಹೊಸ್ತಿಲಲ್ಲಿ ಈಶ್ವರಿ ಪ್ರೊಡಕ್ಷನ್ಸ್…!

ಅದು ಆಗಸ್ಟ್ ೨೩ ೧೯೯೨. ಕನ್ನಡ ಚಿತ್ರರಂಗದ ಮೇರು ನಿರ್ಮಾಪಕ,   ಈಶ್ವರಿ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯ ಮೂಲಕ ಹತ್ತು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ ಎಷ್ಟೋ ಜನ ಕಲಾವಿದ, ನಿರ್ದೇಶಕರನ್ನು ...
ಅಭಿಮಾನಿ ದೇವ್ರು

ನಾನು ಯಾವತ್ತೂ ಭೂಮಿ ಮೇಲೆ ದುಡ್ಡು ಹಾಕಿಲ್ಲ!

ಕ್ರೇಜ಼ಿಸ್ಟಾರ್ , ಕನಸುಗಾರ, ರವಿಮಾಮ ಎಂಬಿತ್ಯಾದಿಯಾಗಿ ಹೆಸರಾಗಿರುವ ಅಮಲುಗಣ್ಣಿನ ಚೆಲುವ ರವಿಚಂದ್ರನ್. ಸಿನಿಮಾವನ್ನೇ ಉಸಿರಾಗಿಸಿಕೊಂಡು ಕೆಲಸ ನಿರ್ವಹಿಸುತ್ತಾ ಬಂದಿರುವ ರವಿಚಂದ್ರನ್ ಅವರ ವೃತ್ತಿ ಮತ್ತು ಖಾಸಗೀ ಬದುಕಿನಲ್ಲಿ ಒಂದಿಷ್ಟು ಸುಂದರವಾದ ಪಲ್ಲಟಗಳಾಗುತ್ತಿವೆ. ...
ಅಭಿಮಾನಿ ದೇವ್ರು

ಅಭಿಮಾನಿಗಳ ಬಯಕೆ ಈಡೇರಿದೆ…

೨೦೧೮ರ ಫೆಬ್ರವರಿ ತಿಂಗಳಲ್ಲಿ ನಟ, ನಿರ್ದೇಶಕ ರಘುರಾಮ್ ಎತ್ತಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಕುರಿತು ಸಿನಿಬಜ಼್ ಪ್ರಕಟಿಸಿದ್ದ ವರದಿ ಕೂಡಾ ವ್ಯಾಪಕವಾಗಿ ವೈರಲ್ ಆಗಿತ್ತು. ರಘುರಾಮ್ ಅವರು ತಮ್ಮದೇ ...
ಅಪ್‌ಡೇಟ್ಸ್

ಆಯುಷ್ಮಾನ್ ಭವ ಅಂದರು ಆಪ್ತಮಿತ್ರರು!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಚಿತಾರಾಮ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ತಣ್ಣಗೆ ನಿರೀಕ್ಷೆ ಸೃಷ್ಟಿಸುತ್ತಿದೆ. ದ್ವಾರಕೀಶ್ ಚಿತ್ರ ನಿರ್ಮಾಣ, ಪಿ. ವಾಸು ನಿರ್ದೇಶನ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ...
ಅಭಿಮಾನಿ ದೇವ್ರು

ಇವರು ನಿಜವಾದ ಆಪ್ತಮಿತ್ರ

೧೯೯೩ರಲ್ಲಿ ಮಧು ಮುತ್ತಂ ಎನ್ನುವವರು ಬರೆದಿದ್ದ ಕಥೆಯನ್ನು ಖ್ಯಾತ ನಿರ್ದೇಶಕ ಫಾಸಿಲ್ ಮಲಯಾಳಂನಲ್ಲಿ ಸಿನಿಮಾವನ್ನಾಗಿಸಿದ್ದರು. ಸೈಕಾಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಆ ಚಿತ್ರದ ಹೆಸರು ಮಣಿಚಿತ್ತಿರತ್ತಾಳ್. ಈ ಸಿನಿಮಾದಲ್ಲಿ ಮಲಯಾಳಂ ಸೂಪರ್ ...
ಕಲರ್ ಸ್ಟ್ರೀಟ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ಪುತ್ರಿ!

ಕ್ರೇಜಿಸ್ಟಾರ್ ರವಿಚಂದ್ರನ್ ಮಗಳು ಗೀತಾಂಜಲಿ ಮತ್ತು ಉದ್ಯಮಿ ಅಜಯ್ ಜೊತೆ ಇಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ದೂರಿ ವಿವಾಹ ನಡೆಯಿತು. ಎಂಗೇಜ್ ಆದ ಕಪಲ್ಸ್ ಗಳಿಗೆ ...