ಅಭಿಮಾನಿ ದೇವ್ರು

ರೆಬೆಲ್‍ತನವೇ ಅವರ ನಿಜವಾದ ಗುಣವಾಗಿತ್ತು!

ಪುಟ್ಟಣ್ಣ ಕಣಗಾಲರ `ನಾಗರಹಾವು’ ಚಿತ್ರದ ಜಲೀಲ್ ಪಾತ್ರದ  ಆ ರೆಬೆಲ್‍ತನವೇ ಅವರ ನಿಜವಾದ ಗುಣವಾಗಿತ್ತು. ಇಲ್ಲಿಯವರೆಗೆ ನೂರಾರು ಸಿನೆಮಾಗಳಲ್ಲಿ ನಟಿಸಿರುವ, ಕಡೆಯವರೆಗೂ ನಟನೆಯ ಸಂಗದಲ್ಲಿಯೇ ಇದ್ದ ಅಂಬರೀಷ್, ಯಾವುದನ್ನೂ ಮನಸ್ಸಿಟ್ಟು ಮಾಡಿದವರಲ್ಲ. ...