ಕಲರ್ ಸ್ಟ್ರೀಟ್

ಹಳೇ ಫ್ಲೇವರನ್ನು ಹೊಸಾ ಪೀಳಿಗೆಗೆ ತಲುಪಿಸಿದ ಪಡ್ಡೆಹುಲಿ!

ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಗುರುದೇಶಪಾಂಡೆ ನಿರ್ದೇಶನದ ಸಿನಿಮಾಗಳೆಂದ ಮೇಲೆ ನೆಲದ ಘಮದ ಕಥೆಗಳು ಕಣ್ಣಿಗೆ ...