ಕಲರ್ ಸ್ಟ್ರೀಟ್
ಸಕ್ರಾಂತಿಗೆ ಕಲ್ಯಾಣರಾಮ್ ಎಂಥ ಮಂಚಿವಾಡವುರ ಬಿಡುಗಡೆ ಸಾಧ್ಯತೆ!
ಜೂನಿಯರ್ ಎನ್ ಟಿ ಆರ್ ಸಹೋದರ ನಂದಮೂರಿ ಕಲ್ಯಾಣರಾಮ್ 118 ಸಿನಿಮಾದ ಯಶಸ್ಸಿನ ಬಳಿ ಎಂಥ ಮಂಚಿವಾಡವುರ ಚಿತ್ರದಲ್ಲಿ ನಟಿಸುತ್ತಿರೋದು ಎಲ್ಲರಿಗೂ ತಿಳಿದ ಸಂಗತಿಯೇ. ಈಗಾಗಲೇ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ...