ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ರಿಲೀಸ್ ಆಯ್ತು ‘ರೂಮ್ ಬಾಯ್’ ಸಿನಿಮಾ ಟೀಸರ್..

ರೂಮ್ ಬಾಯ್… ಈ ಹೆಸರಿನಲ್ಲೊಂದು ಸಿನಿಮಾ ಬರ್ತಿರೋದು ಗೊತ್ತಿರುವ ವಿಷ್ಯ.. ಒಂದಷ್ಟು ಪ್ರತಿಭಾನ್ವಿತರ ತಂಡದ ಪರಿಶ್ರಮದ ರೂಮ್ ಬಾಯ್ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಇವತ್ತು ರೂಮ್ ಬಾಯ್ ...