ಕಲರ್ ಸ್ಟ್ರೀಟ್

ರಕ್ಕಸರನ್ನು ನೆಲಕ್ಕುರುಳಿಸೋ ರುಸ್ತುಂ!

ದುಷ್ಟರನ್ನು ಕಾನೂನಿನ ಪರಿಧಿಯಲ್ಲೇ ಶಿಕ್ಷಿಸಬೇಕು ಎನ್ನುವ ಒಬ್ಬ ಪೊಲೀಸ್ ಅಧಿಕಾರಿ. ಅದೇ ದುಷ್ಟರ ಜೀವವನ್ನು ಹೆಚ್ಚು ಹೊತ್ತು ಉಳಿಸದೇ ಸಿಕ್ಕಸಿಕ್ಕಂತೇ ಎನ್‍ಕೌಂಟರ್ ಮಾಡಿ ಸದೆಬಡೆಯಬೇಕು ಅನ್ನೋದು ಮತ್ತೊಬ್ಬ ಅಧಿಕಾರಿಯ ರೀತಿ. ಆದರೆ ...
ಕಲರ್ ಸ್ಟ್ರೀಟ್

ಈ ವಾರ ತೆರೆಗೆ `ರುಸ್ತುಂ’

ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ – ಬೋಗೇಂದ್ರ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ `ರುಸ್ತುಂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಸಾಹಸ ನಿರ್ದೇಶಕ ಡಾ||ರವಿವರ್ಮ ಚಿತ್ರಕಥೆ ...
ಕಲರ್ ಸ್ಟ್ರೀಟ್

ಹ್ಯಾಟ್ರಿಕ್ ಹೀರೋಗೆ ಭುಜದ ಸರ್ಜರಿ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭುಜದ ನೋವಿನಿಂದ ಬಳಲುತ್ತಿದ್ದು, ಲಂಡನ್ ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.  ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಜು. 9ರಂದು ಲಂಡನ್‌ಗೆ ತೆರಳಲಿರುವ ಅವರು ಸಣ್ಣ ಸರ್ಜರಿ ...
ಅಪ್‌ಡೇಟ್ಸ್

ರುಸ್ತುಂ ಬಿಡುಗಡೆ ಮುಂದಕ್ಕೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರುಸ್ತುಂ. ಟ್ರೇಲರ್ ಮತ್ತು ಆಡಿಯೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ರುಸ್ತುಂ ಇದೇ ತಿಂಗಳು 14ಕ್ಕೆ ರಿಲೀಸ್ ಆಗಲು ರೆಡಿಯಾಗಿತ್ತು. ...
ಕಲರ್ ಸ್ಟ್ರೀಟ್

ರುಸ್ತುಂ `ಭಲೇ ಭಲೇ’ ಲಿರಿಕಲ್ ಸಾಂಗ್ ರಿಲೀಸ್!

ರುಸ್ತುಂ ಈಗಾಗಲೇ ಟೀಸರ್ ಮತ್ತು ಲಿರಿಕಲ್ ಹಾಡುಗಳಿಂದ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಸಾಹಸ ನಿರ್ದೇಶಕ ರವಿವರ್ಮ ಕಾಂಬಿನೇಷನ್ನಿನ ಸಿನಿಮಾ ಇದಾಗಿದೆ. ಸದ್ಯ ರುಸ್ತುಂ ಚಿತ್ರತಂಡ ಭಲೇ ...
ಕಲರ್ ಸ್ಟ್ರೀಟ್

ಮೇ 14ಕ್ಕೆ ಯೂ ಆರ್ ಮೈ ಪೊಲೀಸ್ ಬೇಬಿ ಹಾಡು ರಿಲೀಸ್!

ಅರ್ಧ ಸೆಂಚುರಿ ಬಾರಿಸಿದರೂ ಸೆಂಚುರಿ ಸ್ಟಾರ್ ನ ಚಾರ್ಮ್ ಎಳ್ಳಷ್ಟು ಕಡಿಮೆಯಾಗಿಲ್ಲ. ಯುವ ನಟರಿಗೂ ಸೆಡ್ಡು ಹೊಡೆಯುವ ಮಟ್ಟಿಗೆ ಶಿವಣ್ಣನ ನಟನೆ, ಡ್ಯಾನ್ಸ್, ಫೈಟಿಂಗ್, ಡೈಲಾಗ್ ಡಿಲೆವರಿ ಇತ್ಯಾದಿ ಎಲ್ಲವೂ ಶಿವಣ್ಣನನ್ನು ...
ಕಲರ್ ಸ್ಟ್ರೀಟ್

ಏಕಕಾಲಕ್ಕೆ ರಿಯಲ್ ಸ್ಟಾರ್ ಮತ್ತು ಹ್ಯಾಟ್ರಿಕ್ ಹೀರೋ ಸಿನಿಮಾಗಳು!

ಸಿನಿಮಾ ನೋಡುವವರ ಸಂಖ್ಯೆ ಅಲ್ಲೇ ಡಿವೈಡ್ ಆಗುವುದೆಂಬ ಸ್ಟಾರ್ ನಟರ ಸಿನಿಮಾಗಳನ್ನು ಸಾಮಾನ್ಯವಾಗಿ ಏಕಕಾಲಕ್ಕೆ ರಿಲೀಸ್ ಮಾಡುವ ವಾಡಿಕೆ ಕಡಿಮೆ. ‍ಈ ಹಿಂದೆ ಏಕಕಾಲಕ್ಕೆ ಬಹಳಷ್ಟು ಸಿನಿಮಾಗಳು ರಿಲೀಸ್ ಆಗಿ ಕೆಲವು ...
ಫೋಕಸ್

ಕಬ್ಬಿನ ಹಾಲು ಮಾರಲು ಬಂದಳು ಬಾಲಿವುಡ್ ಚೆಲುವೆ!

ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ...