ಕಲರ್ ಸ್ಟ್ರೀಟ್

ರುಸ್ತುಂ ಬಗ್ಗೆ ಶಿವಣ್ಣ ಏನಂದ್ರು ಗೊತ್ತಾ?

ಸಾಹಸ ನಿರ್ದೇಶಕನಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರವಿ ವರ್ಮ ಅವರ ಎಂಟು ವರ್ಷದ ಕನಸು ಈಗ ನನಸಾಗುತ್ತಿದೆ. ಯಾವುದೇ ಒಬ್ಬ ಅನುಭವೀ ತಂತ್ರಜ್ಞನಿಗೆ ತಾನೂ ನಿರ್ದೇಶಕನಾಗಬೇಕು ಅನ್ನೋ ...