ಕಲರ್ ಸ್ಟ್ರೀಟ್

ಕಪ್ಪಗೆ, ಕೂದಲಿಲ್ಲದ ನಿನಗೆ ಹೇಗೆ ಅವಕಾಶ ಕೊಡೋದು ಅನ್ನುತ್ತಿದ್ದರು…!

ತಾನೊಬ್ಬ ನಟನಾಗಬೇಕೆನ್ನುವುದೇ ಮಹೇಶ್ ಅಂತರಾಳದ ಬಯಕೆಯಾಗಿತ್ತು. ನಟನೆಗೆ ಅವಕಾಶ ಕೇಳಿಕೊಂಡು ಹೋದರೆ “ನೀನು ಕಪ್ಪಗಿದ್ದೀಯ, ನಿನ್ನ ನೆತ್ತಿ ಮೇಲೆ ಕೂದಲಿಲ್ಲ. ನಿನಗೆ ಎಂಥಾ ಪಾತ್ರ ಕೊಡಲು ಸಾಧ್ಯ” ಅಂತಲೇ ಬಹುತೇಕರು ರಿಜೆಕ್ಟ್ ...