ಸಿನಿಮಾ ವಿಮರ್ಶೆ
ʼಸಖತ್ʼ ನಗುವನ್ನು ತುಂಬಿಕೊಂಡು ಬಂದಿರುವ ಸಿನಿಮಾ!
ಈ ಹಿಂದೆ ಚಮಕ್ ಕೊಟ್ಟಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ನಿನ ಎರಡನೇ ಸಿನಿಮಾ ಸಖತ್. ವಿನೂತನ ಪ್ರಚಾರ ತಂತ್ರ ಸೇರಿದಂತೆ ನಾನಾ ಕಾರಣಗಳಿಗಾಗಿ ಈ ಚಿತ್ರ ಕುತೂಹಲ ...