ಕಲರ್ ಸ್ಟ್ರೀಟ್

ಸದ್ದು ಮಾಡುತ್ತಿದೆ ಕಪಟ ನಾಟಕ ಸೂತ್ರಧಾರಿಯ ಯಾಕೆ ಅಂತ ಗೊತ್ತಿಲ್ಲ ಕಣ್ರೀ ಸಾಂಗು!

ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕಪಟನಾಟಕ ಪಾತ್ರಧಾರಿ ಸಿನಿಮಾದ `ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ..’ ಎಂಬ ಹಾಡು ಈಗಾಗಲೇ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಈ‌ ಹಾಡನ್ನು ಆಪರೇಷನ್ ...
ಕಲರ್ ಸ್ಟ್ರೀಟ್

ಸ್ಟಾರ್ ಕನ್ನಡಿಗ ಏನಿದು ಹಾಡು ರಿಲೀಸ್ ಮಾಡಿದ ಲೂಸ್ ಮಾದ!

ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ವಿ. ಆರ್. ಮಂಜುನಾಥ್ ಅವರ ಸ್ಟಾರ್ ಕನ್ನಡಿಗ ಎಂಬ ಅಪ್ಪಟ ದೇಸಿ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದು, ಬಿಡುಗಡೆ ಹಂತವನ್ನು ...
ಕಲರ್ ಸ್ಟ್ರೀಟ್

ಸೈರಾ ನರಸಿಂಹರೆಡ್ಡಿಗೆ ಶುಭಕೋರಿದ ಕಿಚ್ಚ!

ಮೆಗಾಸ್ಟಾರ್ ಚಿರಂಜೀವಿ ನಟನೆಯ 151ನೇ ಸಿನಿಮಾ ಸೈರಾ ನರಸಿಂಹರೆಡ್ಡಿ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ನರಸಿಂಹರೆಡ್ಡಿ ಅವರ ಜೀವನಾಧಾರಿತ ಕಥೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇತ್ತೀಚಿಗಷ್ಟೇ ಚಿತ್ರತಂಡ ...
ಕಲರ್ ಸ್ಟ್ರೀಟ್

ರಾಕಿ ಬಾಯ್ ರಿಲೀಸ್ ಮಾಡಲಿದ್ದಾರೆ ಕಿಸ್ ಟ್ರೇಲರ್!

ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿರುವ ಹೊಸಬರ ಸಿನಿಮಾ ಕಿಸ್. ಈಗಾಗಲೇ ಟೈಟಲ್, ಟ್ರೇಲರ್, ಹಾಡುಗಳ ಮೂಲಕ ಸಾಕಷ್ಟು ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡಿರುವ ಕಿಸ್ ಚಿತ್ರದ ಟ್ರೇಲರನ್ನು ಇದೇ ತಿಂಗಳ 23ಕ್ಕೆ ...
ಕಲರ್ ಸ್ಟ್ರೀಟ್

ಮಾಸ್ತಿಗುಡಿ ಆರೋಪಿಗಳ ಅರ್ಜಿ ವಜಾ ಮಾಡಿದ ರಾಮನಗರ ನ್ಯಾಯಾಲಯ!

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಅನಿಲ್ ಮತ್ತು ಉದಯ್ ಸಾವಿರ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಆರು ಜನ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐವರು ...
ಕಲರ್ ಸ್ಟ್ರೀಟ್

ರೋಚಕವಾಗಿ ಹುಟ್ಟಿದ ಉಡುಂಬಾ!

ತೆಲುಗಿನ ಸಿನಿಮಾದ ಚಿತ್ರೀಕರಣಕ್ಕಾಗಿ ಒಡಿಸ್ಸಾಗೆ ಹೋಗಿದ್ದ ಶಿವರಾಜ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ತನ್ನ ಸ್ನೇಹಿತರೊಂದಿಗೆ ಸಮುದ್ರದ ಕಿನಾರೆಯಲ್ಲಿ ವಿಹಾರ ನಡೆಸುವಾಗ ಅಲ್ಲಿನ ವಾತಾವರಣವೇ ನೂರೆಂಟು ಕಥೆಗಳನ್ನು ಹೇಳುತ್ತಿರುವಂತೆ ಫೀಲ್ ಆಗುತ್ತಿತ್ತಂತೆ. ಬೆಸ್ತರ ...
ಕಲರ್ ಸ್ಟ್ರೀಟ್

ದಿಲ್ ಮಾರ್ ಚಿತ್ರಕ್ಕೆ ಚಾಲನೆ!

ಭಾರತದ ಬ್ಲಾಕ್ ಬಸ್ಟರ್ ಕನ್ನಡ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದ ಎಂ. ಚಂದ್ರಮೌಳಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಈ ಚಿತ್ರಕ್ಕೆ ದಿಲ್ ಮಾರ್ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚಿಗೆ ...
ಕಲರ್ ಸ್ಟ್ರೀಟ್

ಜಯಣ್ಣ ಫಿಲಂಸ್ ನೂತನ ಚಿತ್ರಕ್ಕೆ ಫಸ್ಟ್ Rank ರಾಜು ನಾಯಕ!

ಸಿಂಗ ಚಿತ್ರದ ನಂತರ ವಿಜಯ್ ಕಿರಣ್ ಹೊಸ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳವನ್ನು ಹೂಡಲಿದ್ದು, ಫಸ್ಟ್ Rank ರಾಜು ಖ್ಯಾತಿ ಗುರುನಂದನ್ ...
ಕಲರ್ ಸ್ಟ್ರೀಟ್

ಮುಖವಾಡದ ಬದುಕು ನನ್ನದಲ್ಲ: ರಾಂಧವ ಭುವನ್

ಬಿಗ್ ಬಾಸ್ ನಿಂದ ಹೊರಬಂದ ಮೇಲಂತೂ ಭುವನ್ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಆರಂಭಿಸಿದ್ದರು. ಜತೆಗೆ ಕಿರು ಧಾರವಾಹಿಯಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಳಿಸಿದ್ದರು. ಸದ್ದಿಲ್ಲದೇ ತಮ್ಮ ...
ಕಲರ್ ಸ್ಟ್ರೀಟ್

ನನ್ನ ಪ್ರಕಾರ ಬಿಡುಗಡೆಗೆ ದಿನಗಣನೆ!

ಆರಂಭದಿಂದಲೂ ವೈವಿಧ್ಯಮಯ ಪೋಸ್ಟರ್ ಗಳ ಮೂಲಕವೇ ಹವಾ ಸೃಷ್ಟಿಸುತ್ತಾ ಬಂದಿದ್ದ ಕ್ರೈಂ ಮತ್ತು ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ ಸದ್ಯ ಟ್ರೇಲರ್ ಮೂಲಕವೂ ಸಖತ್ ಸೌಂಡು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಿಂದಲೂ ಟೀ ...

Posts navigation