ಅಭಿಮಾನಿ ದೇವ್ರು
ಅಬ್ಬಬ್ಬಾ…. ಬಹುರೂಪಿಯ ಮ್ಯೂಸಿಕ್ ಹಬ್ಬ…!
ನಮ್ಮ ಸಿನಿಮಾ ರಂಗದಲ್ಲಿ ಕನಸುಗಾರ ಅಂತಲೇ ಹೆಸರಾದವರು ವಿ. ರವಿಚಂದ್ರನ್. ಎಲ್ಲರೂ ಒಂದೇ ಬಗೆಯ ಸಿನಿಮಾ ಮಾಡುತ್ತಿದ್ದರೆ ರವಿ ಬೇರೆಯದ್ದೇ ಧಾಟಿಯ ಸಿನಿಮಾ ರೂಪಿಸಿ ಅಚ್ಛರಿ ಮೂಡಿಸುತ್ತಾರಲ್ಲಾ… ಹಾಗೇ ಪತ್ರಿಕೋದ್ಯಮ ಮತ್ತು ...