ಕಲರ್ ಸ್ಟ್ರೀಟ್

ತಮಿಳುನಾಡಲ್ಲಿ ಕನ್ನಡದ ಘಮಲು ಹರಡಿದ ಸುಹಾಸಿನಿ!

ರಜನೀಕಾಂತ್‌ರಂಥ ರಜನೀಕಾಂತ್ ತಮಿಳುನಾಡಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಕನ್ನಡತನವನ್ನು ಪಣಕ್ಕಿಡುತ್ತಾರೆ. ತಾನು ವೀರ ಕನ್ನಡಿಗ ಎಂಬಂತೆ ಪೋಸು ಕೊಡೋ ಪ್ರಕಾಶ್ ರೈ ನವರಂಗೀ ನಾಟಕವಾಡುತ್ತಾರೆ. ಇಂಥಾ ಸಂದರ್ಭದಲ್ಲಿ ತಮಿಳು ಮಾಧ್ಯಮದ ಮುಂದೆ ಕನ್ನಡ ...