ತ್ರೇತಾ ಯುಗದಲ್ಲಿ ಕಡಿಮೆ ಜನ ಕೆಟ್ಟವರಿದ್ದರಂತೆ. ಆದ್ದರಿಂದ ಅಲ್ಲಿ ರಾಮಾಯಣ ನಡೆಯಿತು. ದ್ವಾಪರ ಯುಗದಲ್ಲಿ ಸ್ವಲ್ಪ ಜಾಸ್ತಿ ಕೆಟ್ಟವರಿದ್ದರು. ಅದಕ್ಕೇ ನೂರೊಂದು ಜನ ಕೌರವರಿದ್ದ ಮಹಾಭಾರತ ನಡೀತು. ಇವೆರಡಕ್ಕೂ ನಡುವೆ ಇದ್ದ ಸತ್ಯ ಯುಗದಲ್ಲಿ ಈ ಥರದ ಯಾವ ಕಥೇನೂ ನಡೀಲಿಲ್ಲ… ಯಾಕೆಂದ್ರೆ ಅಲ್ಲಿ ಕೆಟ್ಟವ್ರೇ ಇರ್ಲಿಲ್ಲ.. ಅಂಥಾ ಸತ್ಯ ಯುಗದಲ್ಲಿ ಶೂನ್ಯ ಅಂತಾ ಒಬ್ಬ ವ್ಯಾಪಾರಿ ಇದ್ದ. ಯಾವುದೋ ಶಾಪದ ಪರಿಣಾಮವಾಗಿ ಸುಳ್ಳು ಹೇಳಲು ಶುರು ಮಾಡಿದ. ಜಗಳವೇ ಇರದಿದ್ದ ಸತ್ಯ ಯುಗದಲ್ಲಿ ಶೂನ್ಯನ ಸುಳ್ಳಿನಿಂದ […]
‘ಶಾಲಿವಾಹನ ಶಕೆ’, ಸದ್ಯ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ ಸಿನಿಮಾ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ‘ಶಾಲಿವಾಹನ ಶಕೆ’ ಟ್ರೈಲರ್ ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಗಿರೀಶ್ ಕಥೆಗೆ ಬಂಡವಾಳ ಹೂಡುವ ಮೂಲಕ ಜೀವ ತುಂಬಿದೆ ಸೈಡ್ ವಿಂಗ್ಸ್ ಸಿನಿಮಾಸ್ ನಿರ್ಮಾಣ ಸಂಸ್ಥೆ. ಪೋಸ್ಟರ್ ಮೂಲಕ […]