ಕಲರ್ ಸ್ಟ್ರೀಟ್

ಮೇ 14ಕ್ಕೆ ಯೂ ಆರ್ ಮೈ ಪೊಲೀಸ್ ಬೇಬಿ ಹಾಡು ರಿಲೀಸ್!

ಅರ್ಧ ಸೆಂಚುರಿ ಬಾರಿಸಿದರೂ ಸೆಂಚುರಿ ಸ್ಟಾರ್ ನ ಚಾರ್ಮ್ ಎಳ್ಳಷ್ಟು ಕಡಿಮೆಯಾಗಿಲ್ಲ. ಯುವ ನಟರಿಗೂ ಸೆಡ್ಡು ಹೊಡೆಯುವ ಮಟ್ಟಿಗೆ ಶಿವಣ್ಣನ ನಟನೆ, ಡ್ಯಾನ್ಸ್, ಫೈಟಿಂಗ್, ಡೈಲಾಗ್ ಡಿಲೆವರಿ ಇತ್ಯಾದಿ ಎಲ್ಲವೂ ಶಿವಣ್ಣನನ್ನು ...
cbn

ಅಂಬಿ ಜೊತೆ ಶಿವಣ್ಣ!

ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ...
ಅಭಿಮಾನಿ ದೇವ್ರು

ಶಿವಣ್ಣನಿಗೆ ಜೋಡಿಯಾಗ್ತಾಳಾ ಗುಳಿಗೆನ್ನೆ ಹುಡುಗಿ?

ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ನಂತರ ರಚಿತಾ ರಾಮ್ ಅದೃಷ್ಟ ಮೆಲ್ಲಗೆ ಖುಲಾಯಿಸಿಕೊಳ್ಳುತ್ತಿದೆ. ಈಕೆ ನಟಿಸಿದ ಚಿತ್ರಗಳೂ ಸಕ್ಸಸ್ ಕಾಣುತ್ತವೆಂಬ ನಂಬಿಕೆಯೂ ಟಿಸಿಲೊಡೆಯುತ್ತಿದೆ. ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸೋ ...
ಅಭಿಮಾನಿ ದೇವ್ರು

ಶಿವಣ್ಣ ಮತ್ತು ದರ್ಶನ್ ಒಟ್ಟಾಗಿ ನಟಿಸ್ತಾರಾ?

ಕನ್ನಡ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಪರ್ವ ಮೆಲ್ಲಗೆ ಕಣ್ತೆರೆಯುತ್ತಿದೆ. ಸುದೀಪ್ ಜೊತೆಯಾಗಿ ನಟಿಸಿದ್ದ ಉಪೇಂದ್ರ ಇದೀಗ ರವಿಚಂದ್ರ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಈ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ಮತ್ತೊಂದು ...
ಗಾಂಧಿನಗರ ಗಾಸಿಪ್

ಮುತ್ತಣ್ಣನ ಸಿನಿಮಾಗಾಗಿ ಬರ್ತಾರಂತೆ ಮುತ್ತಯ್ಯ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳ ಸಂಖ್ಯೆಯೇ ಎಂಥವರೂ ಹೌಹಾರುವಂತಿದೆ. ಈ ಸಾಲು ಸಾಲು ಚಿತ್ರಗಳಲ್ಲಿ ಸದ್ಯಕ್ಕವರು ದ್ರೋಣ ಮತ್ತು ರುಸ್ತುಂ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ...
ಅಪ್‌ಡೇಟ್ಸ್

ವಿಲನ್‌ಗೆ ಸ್ವಾಗತಕ್ಕೆ ನಡೆಯುತ್ತಿದೆ ಅದ್ದೂರಿ ತಯಾರಿ!

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ...

Posts navigation